ApkDownload

ಚಾಣುಕ್ಯ ನೀತಿ - chanukya neethi APK

버전 4 for Windows
업데이트 2024년 June 26일

정보

버전 4 (#4)

업데이트 2024년 June 26일

APK 파일 크기 5.3 MB

필요한 Android 버전 Android 4.0+ (Ice Cream Sandwich)

개발자 Team Ekalavya

범주 교육 (응용 프로그램)

응용 프로그램 ID com.ekalavya.ChanukyaNeethi

개발자 노트 ಚಾಣುಕ್ಯ ನೀತಿ - chanukya / 카우 틸랴 neethi 칸나다어

스크린샷 이미지

전체 크기를 보려면 이미지를 클릭하세요.

서술

ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ (ಸು ಕ್ರಿ.ಪೂ. 350 -. 283) ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು. "ವಿಷ್ಣುಗುಪ್ತ"ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ ಗಾಂಧಾರದಲ್ಲಿತ್ತು. ಗಾಂಧಾರದ ರಾಜ ಅಂಬಿ, ಯವನ ಚಕ್ರವರ್ತಿಯಾದ ಅಲೆಕ್ಸಾಂಡರನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೆ ಚಂದ್ರಗುಪ್ತ ಮೌರ್ಯ.

ಈ ಆಪ್ ಚಾಣುಕ್ಯನ ನುಡಿಮುತ್ತುಗಳ ಸಂಗ್ರಹವನ್ನು ಕನ್ನಡ ಜನತೆಗೆ ಒದಗಿಸುವ ಸಲುವಾಗಿ ನಿರ್ಮಿಸಲಾಗಿದೆ. ಚಾಣುಕ್ಯನ ಕಠೋರ ನುಡಿಮುತ್ತುಗಳು ಜೀವನವದ ಸತ್ಯವನ್ನು ಅರಿತು ಮುನ್ನಡೆಯುವಲ್ಲಿ ಸಹಾರಿಯಾಗಿರುತ್ತದೆ.

평가 및 리뷰

평점: 5.0 / 5 · Less than 100표

(*)는 필수입니다

이전 버전

ಚಾಣುಕ್ಯ ನೀತಿ - chanukya neethi 4 APK - Windows 용 다운로드 - (#4, 5.3 MB)

ಚಾಣುಕ್ಯ ನೀತಿ - chanukya neethi 3 APK - Windows 용 다운로드 - (#3, 2.8 MB)