ApkDownload

ದಾಂಪತ್ಯ ಜೀವನ ( Happy Married Life) APK

גרסה נוכחית 8.0 for Windows
מְעוּדכָּן 07 February 2018

מֵידָע

גִרְסָה 8.0 (#3)

מְעוּדכָּן 07 February 2018

גודל קובץ APK 3.4 MB

נדרש Android Android 4.0+ (Ice Cream Sandwich)

מפתח תוכנה S.N.INFOMEDIA

קטגוריה בריאות וכושר (יישום)

ID happy.life

הערות למפתחים ದಾಂಪತ್ಯ ಜೀವನ, ಕಾಮ ಸೂತ್ರ,ಸೆಕ್ಸ್‌ ಕುರಿತ ಮಾಹಿತಿಗಳನ್ನು ಓದಬೇಕು ಎಂದು ಹಂಬಲಿಸುವರಿಗೆ.

צילום מסך

לחץ על התמונה כדי לראות בגודל מלא

מה חדש

מה חדש ב- ದಾಂಪತ್ಯ ಜೀವನ ( Happy Married Life) 8.0

ದಾಂಪತ್ಯ ಜೀವನ ನೀವು ಎದುರಿಸುವ ಭೀತಿ, ಮನದಲ್ಲಿ ಉಂಟಾಗುವ ಗೊಂದಲ, ಉಕ್ಕುತ್ತಿದ್ದು ತಡೆಯಲಾರದ ಭಾವನೆಗಳು ಮೊದಲಾದವುಗಳನ್ನು ಇಂದು ವಿಜ್ಞಾನ ಚೆನ್ನಾಗಿ ವಿವರಿಸಬಲ್ಲುದು.

תיאור

ನೀವು ಎದುರಿಸುವ ಭೀತಿ, ಮನದಲ್ಲಿ ಉಂಟಾಗುವ ಗೊಂದಲ, ಉಕ್ಕುತ್ತಿದ್ದು ತಡೆಯಲಾರದ ಭಾವನೆಗಳು ಮೊದಲಾದವುಗಳನ್ನು ಇಂದು ವಿಜ್ಞಾನ ಚೆನ್ನಾಗಿ ವಿವರಿಸಬಲ್ಲುದು. ಇದು ನಿಮ್ಮಲ್ಲಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ವಾಸ್ತವವಾಗಿ ಪ್ರೀತಿ ಒಂದು ವ್ಯಸನ ಇದ್ದಂತೆ! ನೀವು ಅಪಾರವಾಗಿ ಪ್ರೀತಿಸುವ ವ್ಯಕ್ತಿಗೆ ಏನು ಬೇಕಾದರೂ ನೀಡಬಯಸುವ ಮನೋಭಾವ ಹೊಂದಿದ್ದರೆ ಇದಕ್ಕೆ ಏನು ಕಾರಣ ಎಂಬುದನ್ನು ವಿಜ್ಞಾನ ವಿವರಿಸುತ್ತದೆ.

ಇಂದಿಗೂ ಭಾರತೀಯರು ಸೆಕ್ಸ್‌ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವ,ವಿಶ್ಲೇಷಿಸುವ ವಿಷಯ ಬಂದಾಗ ಸ್ವಲ್ಪ ಜಾಸ್ತಿಯೇ ಮಡಿವಂತಿಕೆ ತೋರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಹಳ ಹಿಂದೆಯೇ ಕಾಮ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಕಾಮಸೂತ್ರ ಪುಸ್ತಕ ಬರೆದು ಜಗದ್‌ವಿಖ್ಯಾತನಾದವನು ವಾತ್ಸಾಯನ. ನರ-ನಾರಿಯ ಸಂಬಂಧ,ಮೋಹ,ರಾಗಗಳ ಬಗ್ಗೆ ಪ್ರಸ್ತಾಪ ಮಾಡಿ ಹೆಸರುವಾಸಿಯಾದವನು ವಾತ್ಸಾಯನ. ಹಾಗಾಗಿ ಇಂದಿಗೂ ಸಹ ಬಹಳಷ್ಟು ಜನ ವಿದ್ವಾಂಸರು ಕಾಮ ಶಾಸ್ತ್ರಕ್ಕೆ ಸಂಬಂಧಿಸಿದ ವಾತ್ಸಾಯನ ಪುಸ್ತಕವನ್ನೇ ಆಧಾರವಾಗಿಟ್ಟು ಅವರದ್ದೇ ಅಭಿಪ್ರಾಯದಲ್ಲಿ ಪುಸ್ತಕ ಬರೆದಿದ್ದಾರೆ. ಇದು ಹಿಂದಿನ ಕಾಲದ ಕಥೆ ಆದರೆ ಇಂದು ಕಾಲ ಬದಲಾಗಿದೆ. ಬಹಳಷ್ಟು ಮಂದಿಗೆ ಕಾಮಸೂತ್ರವನ್ನು ಓದುಬೇಕೆಂಬ ತುಡಿತವಿರುತ್ತದೆ. ಆದರೆ ಮಡಿವಂತಿಕೆಯಿಂದಾಗಿ ಅವರು ಓದಲು ಸಾಧ್ಯವಾಗದೇ ಹೋಗುತ್ತದೆ .ಹಾಗಾಗಿ ಕಾಮ ಸೂತ್ರ,ಸೆಕ್ಸ್‌ ಕುರಿತ ಮಾಹಿತಿಗಳನ್ನು ಓದಬೇಕು ಎಂದು ಹಂಬಲಿಸುವರಿಗೆ ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

דירוגים וביקורות

דירוג: 1.0 / 5 · Less than 100 הצבעות

(*) נדרש

גרסאות קודמות

ದಾಂಪತ್ಯ ಜೀವನ ( Happy Married Life) 8.0 APK (#3, 3.4 MB)