ApkDownload

ಚಾಣುಕ್ಯ ನೀತಿ - chanukya neethi APK

Dernière version 4 pour Windows
Mise à jour 26 June 2024

Informations

Version 4 (#4)

Mise à jour 26 June 2024

Taille APK 5.3 MB

Nécessite Android Android 4.0+ (Ice Cream Sandwich)

Proposée par Team Ekalavya

Catégorie App de Enseignement Gratuits

App id com.ekalavya.ChanukyaNeethi

Notes d'auteur ಚಾಣುಕ್ಯ ನೀತಿ - chanukya / Chanakya Neethi kannada

Captures d'écran

Cliquez sur l'image pour la voir en taille réelle

Tableau des matières

Description

ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ (ಸು ಕ್ರಿ.ಪೂ. 350 -. 283), ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು. "ವಿಷ್ಣುಗುಪ್ತ" ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ ಗಾಂಧಾರದಲ್ಲಿತ್ತು. ಗಾಂಧಾರದ ರಾಜ ಅಂಬಿ, ಯವನ ಚಕ್ರವರ್ತಿಯಾದ ಅಲೆಕ್ಸಾಂಡರನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೆ ಚಂದ್ರಗುಪ್ತ ಮೌರ್ಯ.

ಈ ಆಪ್ ಚಾಣುಕ್ಯನ ನುಡಿಮುತ್ತುಗಳ ಸಂಗ್ರಹವನ್ನು ಕನ್ನಡ ಜನತೆಗೆ ಒದಗಿಸುವ ಸಲುವಾಗಿ ನಿರ್ಮಿಸಲಾಗಿದೆ. ಚಾಣುಕ್ಯನ ಕಠೋರ ನುಡಿಮುತ್ತುಗಳು ಜೀವನವದ ಸತ್ಯವನ್ನು ಅರಿತು ಮುನ್ನಡೆಯುವಲ್ಲಿ ಸಹಾರಿಯಾಗಿರುತ್ತದೆ.

Notes et avis

Note: 5.0 sur 5 · Less than 100 votes

(*) est nécessaire

Versions précédentes

ಚಾಣುಕ್ಯ ನೀತಿ - chanukya neethi 4 APK pour Windows (#4, 5.3 MB)

ಚಾಣುಕ್ಯ ನೀತಿ - chanukya neethi 3 APK pour Windows (#3, 2.8 MB)