ApkDownload

ಚಾಣುಕ್ಯ ನೀತಿ - chanukya neethi APK

الإصدار 4 for Windows
محدث 26 June 2024

معلومات

الإصدار 4 (#4)

محدث 26 June 2024

حجم ملف APK 5.3 MB

يتطلب Android Android 4.0+ (Ice Cream Sandwich)

مطوّر البرامج Team Ekalavya

الفئة التعليم (تطبيق)

ID com.ekalavya.ChanukyaNeethi

ملاحظات المطور ಚಾಣುಕ್ಯ ನೀತಿ - chanukya / تشانكيا neethi الكانادا

صورة الشاشة

انقر على الصورة لرؤية الحجم الكامل

الوصف

ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ (ಸು ಕ್ರಿ.ಪೂ. 350 - 283)، ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು. "ವಿಷ್ಣುಗುಪ್ತ" ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ ಗಾಂಧಾರದಲ್ಲಿತ್ತು. ಗಾಂಧಾರದ ರಾಜ ಅಂಬಿ، ಯವನ ಚಕ್ರವರ್ತಿಯಾದ ಅಲೆಕ್ಸಾಂಡರನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೆ ಚಂದ್ರಗುಪ್ತ ಮೌರ್ಯ.

ಈ ಆಪ್ ಚಾಣುಕ್ಯನ ನುಡಿಮುತ್ತುಗಳ ಸಂಗ್ರಹವನ್ನು ಕನ್ನಡ ಜನತೆಗೆ ಒದಗಿಸುವ ಸಲುವಾಗಿ ನಿರ್ಮಿಸಲಾಗಿದೆ. ಚಾಣುಕ್ಯನ ಕಠೋರ ನುಡಿಮುತ್ತುಗಳು ಜೀವನವದ ಸತ್ಯವನ್ನು ಅರಿತು ಮುನ್ನಡೆಯುವಲ್ಲಿ ಸಹಾರಿಯಾಗಿರುತ್ತದೆ.

التقييمات والمراجعات

التقييم: 5.0 / 5 · Less than 100 صوتًا

(*) مطلوب

الإصدارات السابقة

ಚಾಣುಕ್ಯ ನೀತಿ - chanukya neethi 4 APK for Windows (#4, 5.3 MB)

ಚಾಣುಕ್ಯ ನೀತಿ - chanukya neethi 3 APK for Windows (#3, 2.8 MB)